root beer
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಬೇರಿನ ಬಿಯರು; ಬೇರುಗಳಿಂದ ತಯಾರಿಸಿದ ಬುರುಗೇಳುವ ಬಿಯರು (ಮದ್ಯ).